ಎಲೆಕ್ಶನ್ ಕಮಿಶನ್ ಹೆಸರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1978 – ಕರ್ನಾಟಕದ ಆರನೆಯ ವಿಧಾನಸಭೆಗೆ ಚುನಾವಣೆಗಳು. ಇದು ತುರ್ತುಪರಿಸ್ಥಿಯು ಕೊನೆಗೊಂಡು ಕೇಂದ್ರದಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರದ ಮೊದಲ ಕರ್ನಾಕದ ವಿಧಾನಸಭೆ ಚುನಾವಣೆ. ಹಿಂದೆ 1972ರಿಂದ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸ್ ಸರಕಾರವನ್ನು ವಜಾಗೊಳಿಸಿ ವಿಧಾನಸಭೆಯನ್ನು 1977ರಲ್ಲಿ ವಿಸರ್ಜಿಸಲಾಗಿತ್ತು. ದೇವರಾಜ ಅರಸ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ)ನ ಕರ್ನಾಟಕದ ನೇತಾರಾಗಿ ಮುಂದುವರೆದಿದ್ದರು. ಹೀಗಾಗಿ ಅವರೇ ಮತ್ತೆ ಮುಖ್ಯಮಂತ್ರಿಯಾದರು. ಹಿಂದುಳಿದ ವರ್ಗಗಳು ಏಳಿಗೆಗಾಗಿ ಹಲವು ಯೋಜನೆಗಳು ಮತ್ತು ಭೂಸುದಾರಣೆಗಳು ಅವರ ಕೈಹಿಡಿದು ಅಧಿಕಾರಕ್ಕೆ ತಂದವೆಂದು ವ್ಯಾಖ್ಯಾನಿಸಲಾಗಿದೆ. == ಪಲಿತಾಂಶ == == ಆಧಾರಗಳು == , 1978 2016-12-03 2016-12-01 == ಉಲ್ಲೇಖ ==